Telegram Join My Telegram   WhatsApp Join My WhatsApp

About us

ನಮಸ್ಕಾರ 🙏

ನಮ್ಮ ವೆಬ್‌ಸೈಟ್‌ಗೆ ಸ್ವಾಗತ.

ಈ ವೆಬ್‌ಸೈಟ್‌ನಲ್ಲಿ ನಾವು ಉದ್ಯೋಗ ಮಾಹಿತಿ (Jobs), ಕನ್ನಡ ನ್ಯೂಸ್ ಹಾಗೂ ಸರ್ಕಾರಿ ಯೋಜನೆಗಳ (Schemes) ಬಗ್ಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುತ್ತೇವೆ.

ನಮ್ಮ ಮುಖ್ಯ ಉದ್ದೇಶ ಕನ್ನಡ ಜನರಿಗೆ ಸರಿಯಾದ ಹಾಗೂ ಅಪ್ಡೇಟ್ ಮಾಹಿತಿ ಸುಲಭವಾಗಿ ತಲುಪಿಸುವುದು. ನಾವು ಪ್ರತಿದಿನ ಹೊಸ ಉದ್ಯೋಗ ಅವಕಾಶಗಳು, ಸರ್ಕಾರದ ಯೋಜನೆಗಳು ಮತ್ತು ಮುಖ್ಯ ಸುದ್ದಿಗಳನ್ನು ಸರಳ ಕನ್ನಡದಲ್ಲಿ ಹಂಚಿಕೊಳ್ಳುತ್ತೇವೆ.

ನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

ಧನ್ಯವಾದಗಳು